Sunday, March 8, 2009

ಅಂತರ ದೃಷ್ಟಿ.....



ಬೆತ್ತಲೆಯ ಬಾಹ್ಯದೃಷ್ಟಿಯು ಜಗದೊಳು...
ಅಜ್ನಾನವೆಂಬ ಕತ್ತಲೆಯಾವರಿಸಿ ಮನದೊಳು
ಹೊತ್ತೊತ್ತಿಗೆ ಕೂಳು ಸಿಗದೇ ತತ್ತರಿಸಿದೊಳು..,
ಮನುಜ ಮಾಡುತ ಜೀವನವ ದೌರ್ಜನ್ಯದೊಳು....


ಪಾಪ-ಪುಣ್ಯ ; ಕರ್ಮ-ಪರಿಸ್ಥಿತಿಗಳ ವಿಮರ್ಶೆಗಲೆಂದೂ
ಮಾಡದೆ ,ಅವಕಾಶ ಕಲ್ಪಿಸಿ , ನಿಮ್ಮ ಬಂಧುಗಳೆಂದು...

ಕ್ಷಮೆ-ಸಹನೆ ರಾರಾಜಿಸಲಿ ಹೃದಯದಲ್ಲಿ ಎಂದೆಂದೂ
ನಂಬಿರಿ ದೃಢವಾಗಿ ಎಲ್ಲರಲ್ಲಿರುವವ "ಸಾಯಿಯೇ" ಎಂದು.....

3 comments:

Prabhuraj Moogi said...

ಅಜ್ಞಾನವೆಂಬ ಕತ್ತಲೆಯಾವರಿಸಿ ಮನದೊಳು...ಹೊತ್ತೊತ್ತಿಗೆ ಕೂಳು ಸಿಗದೇ ತತ್ತರಿಸಿದೊಳು.. ಸಾಲು ಚೆನ್ನಾಗಿದೆ..

ಜಲನಯನ said...

ಗೀತಾರವರೇ,
offering to God, ನಿಮ್ಮ ಬ್ಲಾಗ್ ಶೀರ್ಷಿಕೆ interesting..
Its eqaully interesting you are in management studies, and the spirituality pours in your blog posts.
ನಿಮ್ಮ ಜೇಡ, ಸುನಾಮಿ ಕವನಗಳು ಜೀವನ ಮತ್ತು ನಿಸರ್ಗ ಈ ಎರಡು ವಾಸ್ತವತೆಗಳ ಮುಖದರ್ಶನ..
ನಿಮಗೆ ಆಧ್ಯಾತ್ಮದ ಗಾಢ ಒಲವು ಅಂಟಲು ಕಾರಣವೇನೆಂದು ಕೇಲ ಬಹುದೇ..?
ಈ ವಿಷಯ ಬ್ಲಾಗ್ ನಲ್ಲಿ ಸಿಗುವುದು ಬಹಳ ಕಡಿಮೆ ಅದ್ರಲ್ಲೂ ನಿಮ್ಮಂತಹ ಯುವ ಮನಸ್ಸಿನವರಲ್ಲಿ..
ಪ್ರಬುಧ್ಹತೆಯ ಒಲವೋ..? ದೇವರ ಬಗ್ಗೆ ಅಚಲ ನಂಬಿಕೆಯೋ ಅಥವಾ ಹತಾಶೆಯ ಪರಿಣಾಮವೋ..??
ಒಟ್ಟಿನಲ್ಲಿ ಬ್ಲಾಗಿಸುತ್ತಿರೆ..ನಮ್ಮ ಬ್ಲಾಗ್ ಗೂ ದರ್ಶನಕೊಡಿ..
ಜಲನಯನ

Geethashri Ashwathaiah said...

Dear Jalanayana.,

YES! Life has taught me what is temporary and wts not?so, just tryng to depict my thoughts on what i felt is "REAL"

Spirituality is a private and personalised thing..but, implementing wt u think is correct is "life"...hence, you will see lot of "spirituality in my blogger..

Cheers;-)
Geetha