Sunday, March 8, 2009

ನನ್ನಾತ್ಮ........



ನಿಂತ ನೀರಂತೆ ಜೀವನೋದ್ದೇಶ ಸಾಗುತಿರಲು...
ಕಷ್ಟಗಳ ಮೇಲೊಂದು ಕಷ್ಟಗಳಿದಕೆ ದಾರಿಯಾಗಲು...

ಮಂಜಿನಂತೆ ಕರ್ಮಗಳು ಬೇಗ ಬೇಗ ಕರಗಲು..
ಆಸರೆಯಾಗಿ ಹರಿನಾಮವು ಸಹಕರಿಸಲು...

ಮರ್ಮವ ತಿಳಿಯಲು ತೊಳಲಾಡಿ..
ಆತ್ಮ ಜಿಜ್ಞಾಸೆಯ ಕ್ಷಣ ಕ್ಷಣವೂ ಮಾಡಿ

ದೇವಗಾಗಿ ಅತ್ತಿತ್ತ,ಸುತ್ತೆಲ್ಲ ಹುಡುಕಾಡಿ.,
ಶಾಂತಲಾದೆ ಕೊನೆಗೆ ಆತ್ಮನ ನನ್ನಲ್ಲೇ ನೋಡಿ ..!

1 comment:

Prabhuraj Moogi said...

ಆತ್ಮದ ಬಗ್ಗೆ ಬಲು ಆತ್ಮವಿಶ್ವಾಸದ ನುಡಿಗಳನ್ನು ಬರೆದಿದ್ದೀರಿ...